
ninna hrudaya (male) - indra km lyrics
Loading...
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ ತಿಳಿದು ನಾನು ಹಾಳಾದೆ
ಚಂಡವಾದ ಮನಸಿಲ್ಲಾ,ನೀನು ಚಂಡಾಗಿದ್ದರೆ ನನಗೆನೆ
ಚಂದ್ರನ ಮುಖದಲ್ಲಿ ಕಳೆ ಇಲ್ಲಾ, ನೀನೂ ಬರದೇ ಇರದೇನೇ
ತುಂಬಾ ಹುಡುಗರ ಕನಸು ನೀನು ಅಂತ ನಿನಗೆ ಜಂಬಾನೆ
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ ತಿಳಿದು ನಾನು ಹಾಳಾದೆ
ಪ್ರೀತ್ಸೆ ನನ್ನೆ ನೀನು ಪ್ರೀತ್ಸೆ,ಪ್ರೀತ್ಸೆ ಇಲ್ಲಾ ನನ್ನ ಸಾಯ್ಸೆ…
ನೀನೇ ತಾನೆ ಕಲಿಸಿದೇ ನನಗೆ ಪ್ರೀತಿಸೋ ಈ ಪರಿಯಾ
ಒಲಿಸಿ ತಿಳಿಸಿ ಕಲಿಸಿ ನೀನೇಸರಿದರೆ ಇದು ಸರಿಯಾ
ಪ್ರೀತಿ ಒಮ್ಮೆ ಹುಟ್ಟಿದ ಮೇಲೆ ಜಗದಲಿ ಯಾರು ಒಂಟಿ ಹೇಳೆ ಕಾಯುವೇ ನಿ ಕೇಳೆ.
ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ.
ಅದು ಕಲ್ಲು ಅಲ್ಲಾ ಸುಳ್ಳು ಅಂತ ತಿಳಿದು ನಾನು…
Random Song Lyrics :
- dasha holod + egor vostocnhiy - shadowraze lyrics
- grudge - koi lyrics
- oh come on - superorganism lyrics
- kyrie eleison - kanove (ali baran tuyur) lyrics
- návšteva u strýka - vidiek lyrics
- satellite - the sweet kill lyrics
- (no more) feeling blue - jess kemp lyrics
- secco maracuja - siraone, themba, monk & longus mongus lyrics
- scene - lw6 x cp6 lyrics
- little too late - 3breezy lyrics