lirikcinta.com
a b c d e f g h i j k l m n o p q r s t u v w x y z 0 1 2 3 4 5 6 7 8 9 #

naanu kannadada kanda (from "a.k.47") - k.j. yeshudas lyrics

Loading...

ಅಮ್ಮಾ… ಆ… ಅ!!

ನಾನು ಕನ್ನಡದ ಕಂದ, ಬಂದೆ ಶಾಂತಿಯ ಮಣ್ಣಿಂದ!!…(೨)

ನಮ್ಮ ಮ್ಮ ಕನ್ನಡತಿ, ಅವಳಮ್ಮ ಜಯಭಾರತಿ!!
ಏಕತೆಯೇ ನಮ್ಮುಸಿರು, ಸಹಬಾಳ್ವೆ ನಮ್ಮ ಒಡಲು!!
ನ್ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು, ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು!!

ಎದೆಹಾಲುಂಡು ಎದೆಹಿರಿದವರ!!
ಕ್ಘಮಿಸುವುದುಂಟೆ?, ಬೆಳೆಸುವುದುಂಟೆ?
ಬೇರಿಗೆ ಮಧ್ಧು ಹಾಕದೆ ಇದ್ರೆ, ನೆರಳಿನ ಮರವು ಉಳಿಯುವುದುಂಟೆ?
ಅಮ್ಮಾ… ಆ… ಅ!!

ನಾನು ಕನ್ನಡದ ಕಂದ, ಬಂದೆ ಶಾಂತಿಯ ಮಣ್ಣಿಂದ!!
ನಮ್ಮ ಮ್ಮ ಕನ್ನಡತಿ, ಅವಳಮ್ಮ ಜಯಭಾರತಿ!!
ಏಕತೆಯೇ ನಮ್ಮುಸಿರು, ಸಹಬಾಳ್ವೆ ನಮ್ಮ ಒಡಲು!!
ನ್ನಿನ್ನ ಎದೆಯಾಳದ ಈ ಪಲ್ಲವಿ ಬಿಡೆನು, ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು!!

ಜಾತಿಗಳ್ಳಿಲ್ಲ, ವರ್ಣಗಳ್ಳಿಲ್ಲ ಪ್ರಿತಿಪಥಕೆ ಜಯವೆ ನಿನಗೆ!!
ಶಾಂತಿಯ ದ್ವಜವೆ, ಕೀರ್ತಿಯ ಭುಜವೆ, ಧರ್ಮದ ಚಕ್ರಾ ವಂಧನೆ ನಿನಗೆ!!
ಅಮ್ಮಾ… ಆ… ಅ!!

ನಾನು ಕನ್ನಡದ ಕಂದ, ಬಂದೆ ಶಾಂತಿಯ ಮಣ್ಣಿಂದ!!
ನಮ್ಮ ಮ್ಮ ಕನ್ನಡತಿ, ಅವಳಮ್ಮ ಜಯಭಾರತಿ!!
ಏಕತೆಯೇ ನಮ್ಮುಸಿರು, ಸಹಬಾಳ್ವೆ ನಮ್ಮ ಒಡಲು!!
ಭಾವದ ಎದೆತಾಳ ಶೃತಿ ತಪ್ಪಲು ಬಿಡೆನು!!

Random Song Lyrics :

Popular

Loading...