
lokada kalaji - raghu dixit lyrics
ಹೇ… ಲೋಕದ ಕಾಳಜಿ ಮಾಡತೇನನ್ತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ
ಓ… ಲೋಕದ ಕಾಳಜಿ ಮಾಡತೇನನ್ತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ
ನೀ ಮಾಡೋದು ಘಳಿಗಿ ಸಂತಿ
మేలు మాలాగి కట్టబెకాంతి
ಆನೆ ಅಂಬಾರಿ ಏರಬೇಕಂತಿ
ಮಣ್ಣಲ್ಲಿ ಇಳಿಯೋದ ತಣ್ಣಗ ಮರಾಠಿ
ಲೋಕದ ಕಾಳಜಿ ಮಾಡತೇನನ್ತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ.
ಲೋಕದ ಕಾಳಜಿ ಮಾಡತೇನನ್ತಿ
ningyaar byadantara madappa chinti
ಬದುಕು ಬಾಳೇವು ನಂದೆ ಅಂತಿ
ನಿಧಿ ಸೇರಿದಷ್ಟು ಸಾಲದು ಅಂತಿ
ಕದ ತೆರೆದು ಕಡೆ ಯಾತ್ರೆಗೆ ನಡೆವಾಗ ವಾದಾಗದು ಯಾವದು ಸುಮ್ಮನೆ ಅಳತಿ
ಲೋಕದ ಕಾಳಜಿ ಮಾಡತೇನನ್ತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ.
ಓ… ಲೋಕದ ಕಾಳಜಿ ಮಾಡತೇನನ್ತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ
ನೆಲೆಯೂ ಗೋವಿಂದನ ಪಾದದೋಲೈಟಿ
ಎಳಕೊಂಡು ಹುಡುಕಿದಿರಿನ್ನೆಲ್ಲಇಟಿ
ಶಿಶುನಾಳಾಧೀಶನ ದಯೆಯೊಳಗಾಯಿತಿ
ರಸಿಕನೂ ಹಾಡಿದ ಕವಿತೆಯೊಲೈಟಿ
ಲೋಕದ ಕಾಳಜಿ ಮಾಡತೇನನ್ತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ.
ಆಇಓ… ಲೋಕದ ಕಾಳಜಿ ಮಾಡತೇನನ್ತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ
Random Song Lyrics :
- stuck - two day coma lyrics
- sve? - f1ngster lyrics
- our battle - jlc_official lyrics
- el piloneo - laikon lyrics
- my eyes & your eyes - sarah slean lyrics
- прощай (outro) - vlakruv lyrics
- growing cold - krl lyrics
- fairer than the sin (acustic version) - leaves' eyes lyrics
- that's tha feeling - bway yungy lyrics
- twin flame - g mani lyrics